Surprise Me!

CSK ಧೋನಿಗೆ 15 ಕೋಟಿ ಕೊಟ್ಟು ಉಳಿಸಿಕೊಂಡಿರೋದು ಯಾಕೆ ಎಂದ ಆಕಾಶ್ ಚೋಪ್ರಾ | Oneindia Kannada

2021-05-29 3 Dailymotion

ಮುಂಬರುವ ಐಪಿಎಲ್ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎಂಎಸ್ ಧೋನಿಯನ್ನು ಉಳಿಸಿಕೊಳ್ಳುವುದಾದರೆ ಬರೋಬ್ಬರಿ 15 ಕೋಟಿ ರೂಪಾಯಿಗಳನ್ನು ನೀಡಬೇಕು. ಆದರೆ ಧೋನಿ 15 ಕೋಟಿ ರೂಪಾಯಿಗಳಿಗೆ ತಕ್ಕಂಥ ಪ್ರದರ್ಶನವನ್ನೇನೂ ನೀಡುವುದಿಲ್ಲ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ<br /><br />MSD might wonder about his retention in IPL 2022 by CSK : Aakash Chopra

Buy Now on CodeCanyon